Wednesday, June 24, 2015

ಅದೇ ರಾಗ ಅದೇ ಹಾಡು(So called ಬುದ್ಧಿಜೀವಿ ಹಾಗು ಬೌದ್ಧ ಜೀವಿಗಳಿಗಾಗಿ ಈ ಲೇಖನ)


ಅದೇ ರಾಗ ಅದೇ ಹಾಡು!!



ಈ ಪೋಸ್ಟ್'ನ ಕೆಲ ವಿಷಯಗಳನ್ನ ಸಂತೋಷ ತಮ್ಮಯ್ಯರವರು "ನಿಲುಮೆ"ಯಲ್ಲಿ ಬರೆದ ಅಂಕಣದಿಂದ ಕಾಪಿ ಮಾಡಲಾಗಿದೆ, ಮಿಕ್ಕಿದ್ದು ನನ್ನ ಅನುಭವ.

ಕೆಲ ಬುದ್ಧಿ(ಲದ್ದಿ) ಹಾಗು ಬೌದ್ಧ ಜೀವಿಗಳು ಹಿಂದೂಗಳನ್ನು ಯಾವಾಗಲೂ ಬೈತಾನೇ ಇರ್ತಾರೆ, ಹಿಂದೂ ಧರ್ಮವನ್ನು ಹೀಯಾಳಿಸ್ತಾನೆ ಇರ್ತಾರೆ, ನಮ್ಮ ಧರ್ಮದ ದೇವರುಗಳನ್ನ ಬಾಯಿಗೆ ಬಂದಹಾಗೆ ನಾಲಿಗೆ ಮೇಲೆ ಹಿಡಿತವಿಲ್ಲದವರ ರೀತಿ ವಿಷ ಕಕ್ಕುತ್ತಲೇ ಇರ್ತಾರೆ.



ಅದ್ವೈತ ಸಿದ್ದಾಂತ ಪ್ರತಿಪಾದಿಸಿದ, ಹಿಂದೂ ಧರ್ಮವನ್ನ ಪುನರುತ್ಥಾನಗೊಳಿಸಿದ ಶಂಕರಾಚಾರ್ಯರನ್ನಂತೂ ಬೌದ್ಧರನ್ನ, ಬೌದ್ಧ ಧರ್ಮದ ಜನರನ್ನ ದೇಶ ಬಿಟ್ಟೋಡಿಸಿದ ಕ್ರೂರಿ, ಬ್ರಾಹ್ಮಣ, ಮನುವಾದಿ ಅಂತ ಬಾಯಿಗೆ ಬಂದಹಾಗೆ ಬೈತಾರೆ.ಅಷ್ಟಕ್ಕೂ ಅವರ ಟೀಕೆಯೇನೂ ಹೊಸದಲ್ಲ.

ಬೌದ್ಧರನ್ನು ದೇಶಬಿಟ್ಟೇ ಓಡಿಸಿದರು. ರಕ್ತಪಾತ ಮಾಡಿದರು. ವೈದಿಕಶಾಹಿಯ ಮೂಲ ಪ್ರೇರಕ ಎಂದೆಲ್ಲಾ ಶಂಕರರನ್ನು ತೆಗಳುವವರು ಅನಾದಿಯಿಂದಲೂ ಇದ್ದಾರೆ. ಇದೆಲ್ಲಾ ಹುಚ್ಚು ಆರ್ಭಟಗಳು. ಬೌದ್ಧರನ್ನು ದೇಶದಿಂದ ಓಡಿಸಲು ಈ ದೇಶವೇನು ಶಂಕರಾಚಾರ್ಯರದ್ದಾಗಿತ್ತೇ? ಅವರೇನು ರಾಜರಾಗಿದ್ದರೇ?

ಭಿಕ್ಷೆ ಬೇಡುತ್ತಾ ದೇಶ ಸಂಚಾರ ಮಾಡುತ್ತಿದ್ದ ಶಂಕರರು ಬೌದ್ಧರನ್ನು ದೇಶದಿಂದ ಹೊರಗಟ್ಟಿದರು ಎನ್ನುವುದೂ ಒಂದೇ ಈ ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎನ್ನುವುದೂ ಒಂದೇ. ಅಂದು ರಾಜ್ಯವಿದ್ದುದು ರಾಜರುಗಳ ಕೈಯಲ್ಲಿ. ಶಂಕರರು ಪ್ರತಿಪಾದನೆ ಮಾಡಿದ್ದು ಆದೈತ ಸಿದ್ಧಾಂತವನ್ನು. ಆ ಸಮಯದಲ್ಲಿ ಶಂಕರರಿಗೆ ಕನಿಷ್ಠ ರಾಜಾಶ್ರಯವೂ ಇರಲಿಲ್ಲ. ಇನ್ನು ಓಡಿಸುವ ಪ್ರಶ್ನೆ ಎಲ್ಲಿಂದ ಬಂತು?

ದ್ವೈತವೇ ಆಗಲಿ, ಅದ್ವೈತವೇ ಆಗಲಿ, ವಿಶಿಷ್ಟ್ಯಾದ್ವೈತವೇ ಆಗಲಿ ಎಲ್ಲವೂ ವೇದಗಳನ್ನು ಪ್ರಮಾಣಗಳನ್ನಾಗಿ ಸ್ವೀಕರಿಸಿದ ತತ್ತ್ವಗಳು. ಭಕ್ತಿಮಾರ್ಗ, ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗಗಳನ್ನು ತಮ್ಮ ತಮ್ಮ ತತ್ತ್ವದಲ್ಲಿ ಪ್ರತಿಪಾದಿಸಿದವರು. ಇವೆಲ್ಲಕ್ಕೂ ವೇದಗಳು ಪ್ರಮಾಣಗಳು. ಅದಕ್ಕೂ ಅದೇ ಹೊತ್ತಲ್ಲಿ ಅವೈದಿಕ ಪ್ರತಿಪಾದಕರೂ ಹುಟ್ಟಿಕೊಂಡಿದ್ದರು. ಎಲ್ಲವೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಚಾರ್ವಾಕನಂಥ ನಿರೀಶ್ವರವಾದಿ. ನಾಸ್ತಿಕ ಪಂಥಕ್ಕೂ ಜಾಗಕೊಟ್ಟ ಸಮಾಜ ಭಾರತದ್ದು. ಇನ್ನು ಚಾರ್ವಾಕಕ್ಕೆ ಹೋಲಿಸಿದರೆ ಅಧುನಿಕ ಎನ್ನಬಹುದಾದ ಬೌದ್ಧವನ್ನು ಯಾರಾದರೂ ಓಡಿಸಿಯಾರೇ? ಅಲ್ಲದೆ ಅವೈದಿಕ ಪಂಥಗಳ ಒಳಗೆ ಕೂಡ ತಾತ್ವಿಕ ಭಿನ್ನಾಭಿಪ್ರಾಯಗಳಿವೆ.

ಬೌದ್ಧ ಮತ್ತು ಜೈನದೊಳಗೂ ಸಾಮ್ಯತೆಗಳಿಲ್ಲ. ಜೈನ ಇಂದೂ ಭಾರತದಲ್ಲಿ ಭದ್ರವಾಗಿದೆ. ಒಂದು ವೇಳೆ ಶಂಕರರು ಅವೈದಿಕವನ್ನೆಲ್ಲಾ ಓಡಿಸಿದರು ಎಂದಿದ್ದರೆ ಜೈನವನ್ನು ಏಕೆ ಓಡಿಸಲಿಲ್ಲ? ಬುದ್ಧಪೂರ್ವದ ಯುಗದಲ್ಲಿ ಅವೈದಿಕವನ್ನು ಪ್ರತಿಪಾದನೆ ಮಾಡುವ ಸುಮಾರು ೬೦ ಧರ್ಮಗ್ರಂಥಗಳು ಅಸ್ತಿತ್ವದಲ್ಲಿದ್ದವು.

ಹಾಗಾದರೆ ಬೌದ್ಧತತ್ವ ಭಾರತಕ್ಕೆ ಹೊಸದಲ್ಲ ಎಂದಾಯಿತು ಅಂಥದ್ದರಲ್ಲಿ ಶಂಕರ ಯಾರನ್ನು ಕೊಲ್ಲಬೇಕಿತ್ತು? ಶಂಕರರನ್ನು “ಪ್ರಚ್ಛನ್ನ ಬೌದ್ಧ” ಎಂದೇ ಏಕೆ ಕರೆದರು?

ಶಂಕರ ಚರಿತ್ರೆಯಲ್ಲಿ ಅವರು ಮಂಡನಮಿಶ್ರನೆಂಬ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ತನ್ನ ಹಿಂಬಾಲಕರಾಗಿ ಮಾಡಿಕೊಂಡರು ಎಂಬ ಉಲ್ಲೇಖಗಳು ಸಿಗುತ್ತವೆ. ಶಂಕರರಿಗೆ ಶಸ್ತ್ರಸಜ್ಜಿತವಾದ ಸೈನಿಕರು ಇದ್ದಿದ್ದರೆ ತಲೆಹಾಳು ಮಾಡಿ ಕೊಂಡು ವಾದ-ವಿವಾದ ಮಾಡುವ ಅವಶ್ಯಕತೆ ಇತ್ತೇ?

ಶಂಕರರನ್ನು ಟೀಕಿಸುವವರಿಗೆ ವಾದದಲ್ಲಿ ಗೆಲ್ಲುವ ಶಕ್ತಿ ಇಲ್ಲವೆಂದ ಮಾತ್ರಕ್ಕೆ ಸಕಲರಿಗೂ ಇರುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಸರಿಯೇ?

ಇತಿಹಾಸತಜ್ಞ ಬೆಸೆಂಟ್ ಸ್ಮಿತ್ ಹೇಳುವಂತೆ “ಭಾರತೀಯ ವೈದಿಕ ಮತೀಯರಿಂದ ಬೌದ್ಧರು ಪೀಡಿಸಲ್ಪಟ್ಟಿದ್ದಾರೆ ಎನ್ನುವುದು  ಸರಿಯಲ್ಲ. ಭಾರತೀಯ ಜನತೆಯಲ್ಲಿ ಬೌದ್ಧಮತದ ಬಗ್ಗೆ ಕಿರಿಕಿರಿ , ತಿರಸ್ಕಾರ ಉಂಟಾಗಿ ಕಟ್ಟಕಡೆಯಲ್ಲಿ ಅದು ದೇಶದಿಂದಲೇ ನಶಿಸಿಹೋಯಿತು. ಏಕೆಂದರೆ ಬೌದ್ಧರು ಮತ್ತು ಮತ್ತೆ ದೇಶದ ಸ್ವಾತಂತ್ರ್ಯ ಹಾಗೂ ಸಾಮ್ರಾಜ್ಯದ ವಿಷಯದಲ್ಲಿ ಎಸಗಿದ ಕೃತ್ಯಗಳೇ ಅವನ ವಿನಾಶಕ್ಕೆ ಕಾರಣವಾಗಿತ್ತು” ಎನ್ನುತ್ತಾರೆ. ಅದು ಐತಿಹಾಸಿಕವಾದ ಸತ್ಯ.

ಏಕೆಂದರೆ ಸಂಖ್ಯೆಯಲ್ಲಿ ಹೆಚ್ಚು ಇದ್ದ ವೈದಿಕರನ್ನು ಆಳುತ್ತಿದ್ದವರು ಬೌದ್ಧ ಮತಾನುಯಾಯಿ ಅರಸರು. ಅಶೋಕನಂಥ ರಾಜನೇ ಅಹಿಂಸೆಯ ದೃಷ್ಟಿಯಿಂದ ಕೆಲವು ಆಚರಣೆಗಳನ್ನು ನಿಷೇಸಿದ್ದ. ಶಿಕ್ಷೆಯನ್ನು ಘೋಷಿಸಿದ್ದ. ಇದು ಎಷ್ಟು ದಿನ ನಡೆದೀತು? ಜನ ಸಹಜವಾಗಿಯೇ ಆಕ್ರೋಶಗೊಂಡರು. ಅಲ್ಲದೆ ರಾಜಾಶ್ರಯದ ನೆರವಿನಿಂದ ಬೌದ್ಧ ಮತ ವಿದೇಶಗಳಿಗೆ ತೆರಳಿತು. ಅಶೋಕನೇ ತನ್ನ ಮಕ್ಕಳನ್ನು ಶ್ರೀಲಂಕಾ ಮತ್ತು ಬರ್ಮಾಗಳಿಗೆ ಕಳುಹಿಸಿದ ಉಲ್ಲೇಖಗಳಿವೆ.

ಇಷ್ಟಿದ್ದ ಮೇಲೆ ಭಾರತೀಯ ಮೂಲದ  ಬೌದ್ಧ ವಿದೇಶಕ್ಕೆ ಸಾಗಿತು ಎಂದು ಹೆಮ್ಮೆ ಪಡುವ ಬದಲು ಸಂಬಂಧವೇ ಪಡದ ಶಂಕರರನ್ನು ಏಕೆ ಎಳೆದು ತರಬೇಕು?

ಒಪ್ಪಿಕೊಳ್ಳೋಣ. ಅವೈದಿಕಕ್ಕೂ ಸ್ಥಾನಮಾನ ನೀಡಿದ ದೇಶದಲ್ಲಿ ಬೌದ್ಧ ವಿದೇಶದಲ್ಲರುವಷ್ಟೇ ಗಟ್ಟಿಯಾಗಿರಬೇಕಿತ್ತು ಎಂದುಕೊಳ್ಳೋಣ. ಅದರ ಪತನಕ್ಕೆ ಕಾರಣವಾದ ವಿಪರೀತ ವಿಧಿ ನಿಷೇಧಗಳನ್ನು ವಿಧಿಸಿದ ರಾಜರನ್ನು  ದೂರೋಣ. ಒಬ್ಬ ಅಂಬೇಡ್ಕರರಿಂದ ಅದು ಭಾರತದಲ್ಲಿ ಮರುಸ್ಥಾಪನೆಯಾದುದ್ದಕ್ಕೆ ಖುಷಿ ಪಡೋಣ. ಶಂಕರಾಚಾರ್ಯರನ್ನು ಬ್ರಾಹ್ಮಣರ ಆಸ್ತಿ ಎನ್ನುವ ಮೊದಲು ಕೊಂಚವಾದರೂ ಶಂಕರನ್ನು ಅರಿಯೋಣ. ಅರಿಯದೇ ಇದ್ದರೆ ವ್ಯಕ್ತಿ ಏನಾಗುತ್ತಾನೆ ಎನ್ನುವುದನ್ನು ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ.


 ಬುದ್ಧನು ಅನ್ಯಧರ್ಮಗಳನ್ನ ದ್ವೇಷಿಸಿ ಅಂತ ಎಂದೂ ಹೇಳಿದವನಲ್ಲ, ಅವನು ಮೋಕ್ಷ ಕಂಡುಕೊಂಡು ಬದುಕನ್ನ ಸರಳವಾಗಿ, ಅಹಿಂಸೆಯ ಮಾರ್ಗದಿಂದ ಬದುಕಿ ಅಂದ ಆ ಪುಣ್ಯಾತ್ಮನ ವಿಚಾರಧಾರೆಗಳನ್ನೇ ತಿರುಚಿ ಅವನನ್ನ ಹಿಂದೂ ವಿರೋಧಿ ಅಂತ ಅವನ ತತ್ವಗಳನ್ನ ತದ್ವಿರುದ್ಧ ರೀತಿಯಲ್ಲಿ ಪಾಲಿಸೋದು ಬೌದ್ಧ ಧರ್ಮವಾ?

ಅರಿಯದೇ ದೂರಿದರೆ ಶಂಕರರು ಬ್ರಾಹ್ಮಣರ ಆಸ್ತಿಯಾಗಿ, ಕ್ರೂರಿಯಾಗಿ ಕಾಣುತ್ತಾರೆ.ತಿಳಿದವರು ಆ ಮನಸ್ಸನ್ನು ಸಿನಿಕ, ಅಸ್ವಸ್ಥ ಎಂದು ಕರೆಯುತ್ತಾರೆ.



ನೀವು ಎಷ್ಟೇ ತೆಗಳಿದರೂ, ತುಚ್ಭವಾಗಿ ಕಂಡರೂ ಹಿಂದುಗಳು ಹಿಂದುಗಳೇ, ಶಾಂತಿಪ್ರೀಯರೇ, ಬೇರೆ ಧರ್ಮಗಳನ್ನ, ದೇವರುಗಳನ್ನ ಪೂಜಿಸಿ, ಎಲ್ಲ ಧರ್ಮಗಳು ಶ್ರೇಷ್ಟ ಅನ್ನೋರೆ.

ಇದಕ್ಕೆ ನೆನ್ನೆ ನಾನೇ ಕಂಡ ಉದಾಹರಣೆ ಹೇಳ್ತಿನಿ ಕೇಳಿ, ನೆನ್ನೆ ರಾತ್ರಿ ದಂಡು ದಂಡಾಗಿ ಕುಟುಂಬ ಸಮೇತವಾಗಿ ಕೆಲ ಜನಗಳು ಕಲಬುರಗಿಯ ರಸ್ತೆಯ ಮೇಲೆ ಹೊರಟಿದ್ರು, ಅವರನ್ನ ಅಷ್ಟು ಸಂಖ್ಯೆಯಲ್ಲಿ ಕಂಡ ನನಗೆ ಕುತೂಹಲ ತಡೆಯೋಕ್ಕಾಗದೇ "ನೀವು ಯಾವ ಊರಿಂದ ಬರ್ತಿದಿರಾ, ಎಲ್ಲಿಗೆ ಹೋಗ್ತಿದಿರಾ" ಅಂತ ಕೇಳ್ದೆ.

ಅವರು ಮಹಾರಾಷ್ಟ್ರದವರಂತೆ, ಕೊಲ್ಹಾಪುರದ ಲಕ್ಷ್ಮಿ ದರ್ಶನ ಮುಗಿಸಿ ಕಲಬುರಗಿಗೆ ಬಂದಿದ್ದರಂತೆ, ಇಲ್ಲಿಯ ಬೌದ್ಧ ಮಂದಿರದಲ್ಲಿ ಬುದ್ಧನ ದರ್ಶನವೂ ಪಡೆದು ಬಂದ್ವಿ ಈಗ ಗಾಣಗಾಪುರಕ್ಕೆ ಹೋಗಿ ದತ್ತನ ದರ್ಶನ ಪಡೆದು ವಿಜಯಪುರಕ್ಕೆ(ಬಿಜಾಪುರಕ್ಕೆ) ಹೋಗ್ತಿವಿ ಅಂತಿದ್ರು.

ನೋಡಿ ನಮ್ಮ ಜನ ಹಿಂದು, ಬೌದ್ಧ ಅಥವಾ ಬೇರೆ ಯಾವುದೇ ಧರ್ಮವನ್ನ ಹೀಯಾಳಿಸಲ್ಲ ಬದಲಾಗಿ ಎಲ್ಲ ಧರ್ಮಕ್ಕೂ ಗೌರವಿಸ್ತಾರೆ ಅನ್ನೋದಕ್ಕೆ ಸಣ್ಣ ಉದಾಹರಣೆ ಅಷ್ಟೆ, ನಮ್ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಂತೂ ಜನ ದರ್ಗಾಗಳಿಗೂ ಹೋಗಿ ಬರ್ತಾರೆ, ಅದೂ ಕೂಡ ದೇವರು ಅಂತ ನಂಬ್ತಾರೆ.

ಇಂತ ಹಿಂದುಗಳಿಗೆ ಹೀಯಾಳಿಸೋದು ಒಂದೇ ನಿಮ್(ಬೌದ್ಧ ಜೀವಿಗಳು, ಲದ್ದಿ ಜೀವಿಗಳು, ಹಿಂದುಗಳನ್ನು ಅಸಹಿಷ್ಣು ಅನ್ನುವರು) ಯೋಗ್ಯತೆ ಏನು ಅಂತ ತೋರಿಸಿಕೊಡೋದು ಒಂದೇ, ನಿಮ್ ತಲೆಮೇಲೆ ನೀವೇ ಕಲ್ಲು ಹಾಕೊಂತಿದೀರಾ ಅನ್ನೋದು ಎಚ್ಚರವಿರಲಿ, ನಿಮ್ಮ ಯೋಗ್ಯತೆ ತಿಳಿದು ಹಿಂದೂ ತಿರುಗಿಬಿದ್ದರೆ ನಿಮಗೆ ಉಳಿಗಾಲ ಇಲ್ಲ ಮೂರ್ಖರೇ!

"ಹಿಂದೂ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ" ಅನ್ನೋದನ್ನ ನೀವು ಮರೆತಿರೋ ಹಾಗಿದೆ.

ಇನ್ನೂ ಕಾಲ ಮಿಂಚಿಲ್ಲ, ಬದಲಾಗಿ, ಇಲ್ಲವಾದರೆ ನಿಮ್ಮ ಅಂತ್ಯ ನಿಮಗೆ ತುಂಬಾ ದೂರವಿಲ್ಲ.

© Vinod Hindu Nationalist​



Saturday, June 20, 2015

ಅಂಡಮಾನಿನ ಇತಿಹಾಸ ಹೇಗೆ ಭಜರಂಗಬಲಿ ಹನುಮಾನ್'ಗೆ ಸಂಬಂಧಿಸಿದ್ದು?? ಓದಿ ಈ ಪೋಸ್ಟ್ "ಕಪಿಲಿಪಿಸಾರ(ಕಪಿ ಲಿಪಿ ಸಾರ)"




ಹನುಮಾನ್ - ಹಂಡುಮಾನ್ – ಅಂಡಮಾನ್
ಈ ಪೋಸ್ಟ್ ಅಂಡಮಾನ್ ಗೆ ಅಂಡಮಾನ್ ಎಂಬ ಹೆಸರೇ ಏಕೆ ಬಂತು ಅದಕ್ಕೆ ಕಾರಣ ಅಥವಾ ಸನ್ನಿವೇಶವನ್ನ ನನ್ನ ಈ ಪೋಸ್ಟ್ ತಿಳಿಸುತ್ತೆ.

ಆದರೆ ಅದಕ್ಕಿಂತ ಮೊದಲು ನಾನು ಹಾಕಿರೋ ಇಮೇಜ್'ನ ಒಮ್ಮೆ ನೋಡಿ, ಅದರಲ್ಲಿ ಏನು ಬರೆದಿದೆ ಅಂತಾ ಡಿಕೋಡ್ ಮಾಡೋಕೆ ಪ್ರಯತ್ನ ಪಡಿ. . . . .

ಅರ್ಥ ಆಗಲ್ಲ ಅಂತ ಗೊತ್ತು ಇರಲಿ ನಾನೇ ಹೇಳ್ತೀನಿ, ಈ ಚಿತ್ರ ಸುಮಾರು ನಾಲ್ಕು ವರ್ಷಗಳ ಹಿಂದೆ ಅಂಡಮಾನಿಗೆ ಸುನಾಮಿ ಅಪ್ಪಳಿಸಿದಾಗ್ ಅಕಸ್ಮಾತ್ ಆಗಿ ವಿಮಾನದಿಂದ ತೆಗೆದ ಚಿತ್ರ.

ಕೆಳಗೆ ಹಾಕಿರೋ ಚಿತ್ರ ನಂತರದಲ್ಲಿ ಅಲ್ಲಿ ಸಂಶೋಧನೆಗೆಂದು ಹೋದ ವಿಜ್ನಾನಿಗಳಿಗೆ ಒಂದು ಕುಡಿಕೆಯ ಮೇಲೂ ದ್ವೀಪದ ಮೇಲೆ ಬರೆದ ರಚನೆಯ ಹಾಗೆ same symbol ಸಿಕ್ಕಿದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು,   

ನಾವು ತಿಳಿದ ಚರಿತ್ರೆಯನಾನೇ ಬದಲಾಯಿಸುವಷ್ಟು ಪುರಾವೆ ಈ ಚಿತ್ರದಲ್ಲಿದೆ, ಅದೇ ರಾಮಾಯಣದ ಚರಿತ್ರೆ.

ರಾಮಾಯಣಕ್ಕೂ ಇಲ್ಲಿ ಸಮುದ್ರದಲ್ಲಿ ಸಿಕ್ಕ ಚಿತ್ರ ಹಾಗು ಮಡಿಕೆ ಮೇಲೆ ಚಿತ್ರಕ್ಕೆ ಹೇಗೆ ಸಂಬಂಧ ಅಂತೀರಾ? ಓದಿ

ಅದನ್ನು ಕೆತ್ತಿರುವುದು ಸಾವಿರಾರು/ಲಕ್ಷಾಂತರ ವರ್ಷಗಳ ಹಿಂದೆ, ಆದರೆ ಇದು ಸಿಕ್ಕಿದ್ದು ಎರಡನೇ ಮಹಾಯುದ್ಧದಲ್ಲಿ.

ಎರಡನೇ ಮಹಾಯುದ್ಧದ ಸಮಯದಲ್ಲಿ ಅಂಡಮಾನ್ ದ್ವೀಪಗಳು ಬ್ರಿಟಿಷರ ವಶದಲ್ಲಿದ್ದುದು ನಿಮಗೆ ತಿಳಿದಿದೆ, ಆಗಿನ ಬ್ರಿಟಿಷ್ ಅಧಿಕಾರಿಗಳು ರಾಸ್ ಐಲ್ಯಾಂಡ್ ಎಂಬ ದ್ವೀಪವನ್ನು ತಮ್ಮ ವಸಟಿಯಾ ನೆಲೆಯಾಗಿಸಿ ರಾಜ ವೈಭವದಿಂದ ಬಾಳ್ತಿದ್ರು, ಇದರ ಕುರುಹುಗಳು ಇಂದೂ ಅಲ್ಲಿ ಕಾಣೋಕೆ ಸಿಗ್ತಾವೆ.

ಈ ಮಧ್ಯೆ ಸುಭಾಷ್ ಚಂದ್ರ ಬೋಸ್, ಜೈಲಿನಿಂದ ತಪ್ಪಿಸಿಕೊಂಡು ಎಲ್ಲೆಲ್ಲೋ ಸುತ್ತಿ, ಜಪಾನ್ ಸೇರಿ ಆ ದೇಶದ ನಾಯಕರ ಬೆಂಬಲ ತಗೊಂಡು ತಮ್ಮದೇ "ಆಜಾದ್ ಹಿಂದ್" ಸೈನ್ಯವನ್ನ ಕಟ್ಟಿ ಬರ್ಮಾದ ಮೂಲಕ ಬ್ರಿಟೀಷ್ ಆಡಳಿತದ ಮೇಲೆ ದಾಳಿ ಮಾಡಲು ಆರಂಭಿಸ್ತಾರೆ. ಅದೇ ಸಮಯದಲ್ಲಿ ಜಪಾನ್'ನ ವಿಮಾನ ದಳವೂ ಅಂಡಮಾನಿನ ಬ್ರಿಟೀಷ್ ನೆಲೆಗಳ ಮೇಲೆ ದಲಿಯಾ ಶುರುಮಾಡುತ್ತೆ, ಆಗ್ ಬ್ರಿಟೀಷ್'ರ ಶೆಲ್ ದಾಳಿಯಿಂದ ಜಪಾನ್'ನ ವಿಮಾನಕ್ಕೆ ಹತ್ತಿ ಬೆಂಕಿ ತಾಗುತ್ತೆ, ಪೈಲೆಟ್ ನಿಗ್ರಹ ತಪ್ಪಿ ವಿಮಾನ "ಬಾರಾಟಂಗ್" ದ್ವೀಪದಟಾಟಾ ಹಾರುತ್ತೇ. ಸುಮಾರು 50 ಕಿ.ಮೀ ಹಾರಿ ಬಾರಾಟಂಗ್ ದ್ವೀಪದ ಗುಡ್ಡಕ್ಕೆ ಅಪ್ಪಳಿಸುತ್ತಿದ್ದಂತೆ ಅದರ ಡ್ರೈವರ್ ಹಾಗೂ ಹೆಲ್ಪರ್ ಹೊರಗೆ ಪ್ಯಾರಾಶೂಟ್ ಮುಖಾಂತರ ಹಾರಿ ಜೀವಾ ಉಳಿಸಿಕೊಳ್ತಾರೆ.

ಆದರೆ ಅವರ ಅವರ ಹಣೆಬರಹ ಸರಿ ಇರಲ್ಲ ಏನೋ ಅವರಲ್ಲಿ ಒಬ್ಬ ಅಲ್ಲಿರೋ "ಜಾರವಾ" ಅನ್ನೋ ಜನಾಂಗದ ವಿಷದ ಬಾಣಕ್ಕೆ ತುತ್ತಾಗಿ ಸಾಯ್ತಾನೆ, ಆತನ ಹೆಲ್ಪರ್ ಮಾತ್ರ ಹೇಗೋ ತಪ್ಪಿಸಿಕೊಂಡು ಆ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡ್ತಾನೆ, ಕೊನೆಗೂ ಒಂದು ವಾರದ ನಂತರ ಆ ಕಾಡಿನಿಂದ ಆಚೆ ಬರುವಷ್ಟರಲ್ಲಿ ಅಂಡಮಾನ್ ದ್ವೀಪಗಳೆಲ್ಲ ಜಪಾನಿಯರ ವಶವಾಗಿರುತ್ತೆ, ಹೊರಗೆ ಬಂದ ಆತನನ್ನು ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿ ಆಗದೆ ಆಟ ಊಟ ನಿದ್ದೆ ಇಲ್ಲದೆ ಸೊರಗಿ ಸಾಯ್ತಾನೆ ಆದರೆ ಆತನ ಬ್ಯಾಗ್ ಹುಡುಕಿ ಅದರಲ್ಲಿರೋ ವಸ್ತುಗಳನ್ನ ಆತನ ಮನೆಗೆ ತಲುಪಿಸ್ಬೇಕಾದ್ರೆ ಒಂದು ಮಡಿಕೆ ಚೂರು ಸಿಗತ್ತೆ, ಆ ಮಡಿಕೆಯ ಚೂರಿನ ಮೇಲೆ ಈ ಚಿತ್ರ ಬಿಡಿಸಲಾಗಿರುತ್ತೆ.

ಅವನಿಗೆ ಆ ಮಡಿಕೆ ಆ ಕಾಡಿನಲ್ಲಿ ಸಿಕ್ಕಿದ್ದರು ಹೇಗೆ?? ಅವನು ಒಂದು ವಾರ ಆ ಕಾಡಿನಲ್ಲಿ ಓಡಾಡಿದಾಗ ಎಲ್ಲೋ ಸಿಕ್ಕ ಆ ಮಡಿಕೆ ಅವನನ್ನ ಅದರ ಮೇಲಿರೋ ಸೂರ್ಯನ ಚಿತ್ರ ಆಕರ್ಷಿಸಿರಬೇಕು ಆತ ಅದನ್ನು ನೀರು ಕುಡಿಯಲು ಉಪಯೋಗಿಸಿ ಅದನ್ನ ತನ್ನ ಬ್ಯಾಗ್'ನೊಳಗೆ ಇಟ್ಟುಕೊಂಡಿರಬಹುದು ಅಂತ ಜಪಾನ್ ಸುಮ್ಮನಾಗಿ ಅದನ್ನು ಅಣುಬಾಂಬಿನಿಂದ ಸತ್ತವರ ನೆನಪಿಗಾಗಿ ಹತ್ತು ವರ್ಷಗಳ ನಂತರ ಪ್ರದರ್ಶನವನ್ನ ಏರ್ಪಡಿಸಿರಲಾಗತ್ತೆ, ಆದರೆ ಅದನ್ನು ಯಾರು ಗಮನಿಸದೇ ಹೋದಾಗ ಅಲ್ಲೇ ಇದ್ದ ಒಬ್ಬ ಭಾರತೀಯ ಅದನ್ನು ಭಾರತಕ್ಕೆ ತರುತ್ತಾನೆ.

ಆದರೆ ನಿಮಗೆ ಗೊತ್ತಿರಲಿಕ್ಕಿಲ್ಲ ಆ ದ್ವೀಪದಲ್ಲಿ ಅಂದರೆ ಸಾವಿರಾರು ವರ್ಷಗಳಿಂದ ಯಾವ ಜನಾಂಗವೂ ಮಡಿಕೆ ಉಪಯೋಗಿಸುತ್ತಿರಲಿಲ್ಲ. ಆದರೆ "ಜಾರವಾ" ಜನಾಂಗ ಉಪಯೋಗಿಸಿತ್ತಾ?? ಇಲ್ಲ.

ಅವರು ಆಫ್ರಿಕಾದಿಂದ 65-70 ಸಾವಿರ ವರ್ಷಗಳ ಹಿಂದೆಯೆ ಅಲ್ಲಿ ಬಂದು ನೆಲೆಯಾದವರು ಅವರು ನಾಗರಿಕ ಪ್ರಪಂಚದಿಂದ ದೂರವಾಗಿಯೇ ಉಳಿದ ಜನಾಂಗದವರಾಗಿದ್ರು, ಅವರಿಗೆ ಮಡಿಕೆ ಕುಡಿಕೆಗಳ ಎಳ್ಳಷ್ಟೂ ಜ್ನಾನವಾಗಲಿ ಅದನ್ನು ಹೇಗೆ ಉಪಯೋಗಿಸಬೇಕೆ ಅಂತಲೂ ತಿಳಿದಿರಲಿಲ್ಲ. ಅಲ್ಲಿರೋ ಜನಾಂಗದವರಿಗೆ ಇತ್ತೀಚೆಗೆ ಭಾರತದ ಸರ್ಕಾರದವರು ಊಟ ಮಾಡೋಕೆ ಅಲ್ಯುಮಿನಿಯಂ ಪ್ಲೇಟ್ ಕೊಟ್ಟು ಬಂದಿದ್ದರೆ ಅವರು ಆ ಅಲ್ಯುಮಿನಿಯಂ ಪ್ಲೇಟನ್ನೆ ಕತ್ತರಿಸಿ ಚೂರುಗಳನ್ನ ಮಾಡಿ ಅದರಿಂದ ಬಾಣದ ತುದಿಗಳಿಗೆ ಉಪಯೋಗಿಸ್ತಾರೆ, ಹಾಗಾದ್ರೆ ಅಲ್ಲಿಗೆ ಮಡಿಕೆ ಹೇಗೆ ಬಂತು??

ಅದನ್ನು ತಂದಿದ್ದು ಎಷ್ಟೋ ಸಾವಿರ/ಲಕ್ಷ ವರ್ಷಗಳ ಹಿಂದೆ ಬಂದಿದ್ದ ಹನುಮಾನ್ ಹಾಗು ಅವನ ಜನರು!!! Shocking ಅಲ್ವ??

ಜಾರವಾ ಜನಾಂಗದವರಿಗೆ ಹೊರಗಿನ ಜನರನ್ನ ಕಂಡರೆ ಆಗಲ್ಲ, ಒಂದು ವೇಳೆ ಅಲ್ಲೇನಾದರೂ ಬೇರೆ ಜನ ಕಂಡುಬಂದರೆ ಹಿಂದೆ ಮುಂದೆ ನೋಡದೆ ಅವರನ್ನ ಸಾಯಿಸಿಬಿಡ್ತಾರೆ ಜಾರವಾ ಜನಾಂಗದವರು.

ರಾಮಾಯಣದ ಕಾಲಕ್ಕೆ ಹೋಗೋಣ!! ರಾಮ ಸೀತೇಯನ್ನ ಹುಡುಕುತ್ತ ಕಿಷ್ಕಿಂದೆಯ ಬಳಿ ಬಂದು ಅಲ್ಲಿ ವಾಲಿಯ ವಧೆ ಮಾಡಿ ಸುಗ್ರೀವ್ ಹನುಮಂತರ ಜೊತೆ ಶ್ರೀಲಂಕಾಕ್ಕೆ ರಾವಣನ ಮೇಲೆ ಯುದ್ಧಕ್ಕೆ ಹೋಗಿದ್ದು ನಮಗೆಲ್ಲ ಗೊತ್ತಿರೋ ವಿಷಯವೇ ಆದರೆ ಕಥೆಯಲ್ಲಿ ಟ್ವಿಸ್ಟ್ ಇರೋದೇ ಇಲ್ಲಿ.

ಆದರೆ ವಾಲಿ ಸತ್ತ ನಂತರ ಹೆದರಿ ಪರದೇಶಿಗಳಾಗಿದ್ದ ಅವನ ಕಡೆಯ ಜನ ಹಾಗು ಸುಗ್ರೀವ್ ಶ್ರೀಲಂಕಾಗೆ ಹೋದ ಮೇಲೆ ಪರದೇಶಿಗಳಾಗಿದ್ದ ಅವನ ಪ್ರಜೆಗಳಿಗೆ ಶ್ರೀಲಂಕಾದಿಂದ ಸತ್ತ ಸಾವು ನೋವುಗಳ ಸುದ್ಧಿ ತುಂಬಾನೆ ಆಘಾತಕ್ಕೀಡು ಮಾಡಿದವು, ಯಾರದೋ ಹೆಂಡತಿಯ ರಕ್ಷಣೆಗೆ ನಮ್ಮ ಕುಟುಂಬದವರು ಸಾಯ್ತಿದ್ದಾರಲ್ಲ ಹಾಗು ನಮ್ಮ ವಾಲಿಯನ್ನೇ ಕಳೆದುಕೊಂಡು ಬಿಟ್ವಲ್ಲ ಅನ್ನೋ ಕೋಪ ಅಲ್ಲಿರೋ ಜನಗಳಲ್ಲಿತ್ತು, ಸತ್ತವರ ಪತ್ನಿಯರ ಆಕ್ರಂದನ ಶಾಪವಾಗತ್ತೆ, ಇಡೀ ಕಿಷ್ಕಿಂದೆಯ ಜನ ಸುಗ್ರೀವ ಹಾಗು ಆಂಜನೇಯರ ಕಡೆಗೆ ಸಿಡಿದೇಳುತ್ತೆ.

ರಾಮಾಯಣದಲ್ಲಿ ವೀರರಂತೆ ಚಿತ್ರಿಸಲ್ಪಟ್ಟಿರೋ ಅವರು ತಮ್ಮದೇ ಜನರಿಗೆ, ತಮ್ಮದೇ ದೇಶದಲ್ಲಿ(ಕಿಷ್ಕಿಂಧ್ಯೆಯಲ್ಲಿ) ದ್ರೋಹಿಗಳಾಗಿ ಕಾಣ್ತಾರೆ. ಅಲ್ಲಿ ಭುಗಿಲೆದ್ದ ದ್ವೇಷದಿಂದ ಜನ ಅವರನ್ನು ದೇಶದೊಳಗೆ ಬಿಟ್ಟುಕೊಳ್ಳದೇ ಹೊಡೆದೊಡಿಸುತ್ತಾರೆ. ರಾಜಧಾನಿ ಬಿಟ್ಟು ಓಡಿದ ಅವರಿಗೆ ಎಲ್ಲೂ ಆಶ್ರಯ ಸಿಗದೇ ಕೊನೆಗೆ ದೋಣಿ ಹತ್ತಿ ಸಮುದ್ರದಲ್ಲಿ ತಪ್ಪಿಸಿಕೊಂಡು ಹೋದ ಅವರು ಪೂರ್ವದಲ್ಲಿನ ದ್ವೀಪಗಳನ್ನು(ಈಗಿನ ಅಂಡಮಾನ್, ನಿಕೋಬಾರ್) ಸೇರಿ ಅಲ್ಲೇ ನೆಲೆಸ್ತಾರೆ. ಆ ದ್ವೀಪಗಳೇ ಮುಂದೆ ಹನುಮಾನ್ ಅಂತಲೂ ನಂತರ ಹಂಡುಮಾನ್ ಅಂತಲೂ ಕೊನೆಗೆ ಅಂಡಮಾನ್ ಅಂತಲೂ ಹೆಸರಾಗತ್ತೆ.

ಈ ಕಥೆಯ ಸಾರಾಂಶ ಈಗಲೂ ಅಂಡಮಾನ್'ನಲ್ಲಿರೋ ಮ್ಯೂಸಿಯಮ್'ನಲ್ಲಿರೋ explainations ಹೇಳ್ತಾವೆ, ಇಂಡೋನೆಷಿಯಾದ ಜನರ ನಂಬಿಕೆಯಂತೆ ಹನುಮಾನ್, ಸೀತೆಯ ಹುಡುಕಾಟದಲ್ಲಿ ಇಂಡೋನೇಷಿಯಾದಿಂದ ಹಾರಿ ಮೊದಲು ಈ ದ್ವೀಪದಲ್ಲಿಯೇ ಹೆಜ್ಜೆ ಇಟ್ಟು, ನಂತರ ಲಂಕೆಗೆ ಹೋದನಂತೆ. ಅದಕ್ಕೆಂದೆ ಅದನ್ನ "ಹಂಡುಮಾನ್" ಎನ್ನುತ್ತಾರೆ ಅನ್ನೋ ನಂಬಿಕೆ ಅಲ್ಲಿದೆ. ಆದರೆ ಸತ್ಯವೆಂದರೆ ಇದು ಆತನ ಮತ್ತು ಅವರ ಜನರ ಮೊದಲ ಹೆಜ್ಜೆಯಲ್ಲ ಕೊನೆಯ ತಾಣವಾಗಿರಬೇಕು.

ಇದಕ್ಕೆ ಪುರಾವೆ ಇಲ್ಲ ಹೇಗೆ ನಂಬಬೇಕು ಅಂತೀರಾ?? ಅಂತಹ ಪುರಾವೆಗಳೂ ಇವೆ, ದೆಹಲಿಯಲ್ಲಿರೋ ಪಾರೋ.ಪದ್ಮನಾಭರಾವ್ ಎನ್ನುವವರು ಒಂದು ವೆಬ್'ಸೈಟಿನಲ್ಲಿ ಹೀಗೆ ಬರೀತಾರೆ.
On the basis of ‘SKANDA PURANA’, the author has identified or discovered Andaman as the legendary Gandhamadana”
ಅವರು ಹೀಗೆ ಹೇಳುವ ಹಾಗೆ, ರಾಮಾಯಣದ ಕೊನೆಯಲ್ಲಿ ಆಂಜನೆಯನು "ಗಂಧಮಾನ ಗಿರಿ" ಎಂಬ ಸ್ಥಳಕ್ಕೆ ಹೊರಟನೆಂದು ತಿಳಿಸಿದ್ದರು ಆ ಸ್ಥಳ ಎಲ್ಲಿದೆ ಅನ್ನೋದು ಇನ್ನೂ ವಿವಾದವೇ ಆಗಿದೆ. ಆದರೆ ಸ್ಕಂದಪುರಾಣಗಳಲ್ಲಿ ಉಲ್ಲೇಖಿಸಿರೋ ಬೆಟ್ಟದ ಸಾಲುಗಳು ಅಂಡಮಾನ್ ಎಂದೇ ವಾದಿಸುತ್ತಾರೆ, ಹಾಗೆ ಯೂರೋಪಿಯನ್ನರು ಈ ದ್ವೀಪಕ್ಕೆ ಸಾವಿರಾರು ವರ್ಷಗಳಿಂದಲೇ ಬರುತ್ತಿದ್ದು ಅವರ ನಾಲಿಗೆಯಲ್ಲಿ "ಗಂಧಮಾಧನ"ವನ್ನ ಅಂಡಮಾನ್ ಆಗಿರಲೂಬಹುದು ಅಂತಾರೆ.

ಆದರೆ ಹನುಮಾನ್ ಹಾಗು ಅವರ ಜನರು ಅಂಡಮಾನ್ ದ್ವೀಪಕ್ಕೆ ಬಂದಾಗ ತಂದ ಕುಡಿಕೆಗಳೆ ಈಗ ಸಿಕ್ಕಿರೋ ಕುಡಿಕೆ ಹಾಗು ಸಮುದ್ರದಲ್ಲಿ ಕಂಡ ಆ ಚಿತ್ರಗಳು ಅನ್ನೋದು ವಿಜ್ನಾನಿಗಳ ವಾದ.

ಆದರೆ ನಂತರ ಹನುಮಾನ್ ಹಾಗು ಅವನ ಜನರ ಕಥೆ ಏನಾಯ್ತು ಅನ್ನೋದನ್ನ ನೋಡದ್ರೆ ನಿಮಗೆ ಮೊದಲೇ ತಿಳಿಸಿರೋ ಹಾಗೆ ಜಾರವಾಗಳು ಹೊರಗಿನಿಂದ ಬಂದ ಜನರನ್ನು ಜೀವಸಹಿತ ಉಳಿಸ್ತಿರಲಿಲ್ಲ ಹಾಗು ಹನುಮಾನ್ ಸೈನ್ಯದಿಂದ ಯುದ್ಧ ಘರ್ಷಣೆಯಾಗಿ ಅವರ ಸಂತತಿ ನಾಶವಾಗಿರಬಹುದು ಅನ್ನೋದು ಇತಿಹಾಸದಲ್ಲಿ ಇನ್ನೂ ಬಚ್ಚಿಟ್ಟಿರೋ ರಹಸ್ಯವೇ ಸರಿ.

ಕೊನೆಗೆ ನಿಮಗೆ ಅರ್ಥವಾಗದ್ದೂ ಒಂದು ವಿಷಯ ಉಳಿದೆ ಅಂತ ನನಗೆ ಗೊತ್ತು, ಮೇಲೆ ಹಾಕಿರೋ ಇಮೇಜ್‌'ನಲ್ಲಿರೋ ಚಿತ್ರದ meaning ಏನು ಅನ್ನೋದು!! right??

ಈಗ ಚಿತ್ರ observe ಮಾಡಿ(right to left ಓದಿ) ಮೊದಲು ಕಾಣೋದು ದೊಡ್ಡ ಸೂರ್ಯನ ಚಿತ್ರ(ಸೂರ್ಯವಂಶದವ) ನಂತರ ಚಿಕ್ಕ ಸೂರ್ಯ(ಸೂರ್ಯನ ಸೇವಕ), ನೀರಿನ ಜಾಡಿಗೆ, ನೀರಿನ ಚಿತ್ರ(ಮೂರು ಗೆರೆಗಳು), ನಂತರ ಇರುವ ಚಿತ್ರ ತೋರಿಸೋದು ಐಲ್ಯಾಂಡ್

ಅದನ್ನು Decode ಮಾಡಿದ ವಿಜ್ನಾನಿಗಳ ಪ್ರಕಾರ ಅದರರ್ಥ(right to left ಓದಿ) "ಸೂರ್ಯ ವಂಶದ ರಾಜನ ಯೋಧ/ಸೇವಕ ಸಾಗರ ದಾಟಿ ದ್ವೀಪ ಸೇರಿದ" ಅಂತ
ಇಲ್ಲಿ ಸೂರ್ಯ ವಂಶದ ರಾಜ ಎಂದರೆ "ರಾಮ" ಹಾಗು ಯೋಧ/ಸೇವಕ ಅಂದರೆ "ಹನುಮಾನ್" ಎಂದಲೂ ಅರ್ಥ.
"ರಾಮನ ಭಕ್ತನಾದ ಆಂಜನೇಯ ಸಾಗರವನ್ನು ದಾಟಿ ಅಂಡಮಾನ್ ಸೇರಿದ"

For more details about the name of Andaman you can visit and check the below links

1) http://www.knowandamans.com/2013/03/a-brief-history-of-andamans.html
2) https://en.wikipedia.org/?title=Andaman_Islands
3) http://aniidco.and.nic.in/about-andaman.php






Wednesday, June 17, 2015

ವಿಜಯನಗರ ಸಾಮ್ರಾಜ್ಯದ ಕಥೆ ಯಶೋಗಾಥೆ "ಕರಿಸಿರಿಯಾನ"

ನೆನ್ನೆ ವಿಜಯನಗರದ ಗತ್ತು, ವೈಭವ, ಅದರ ಆಡಳಿತ, ಆ ಸಾಮ್ರಾಜ್ಯ ಈಗಲೂ ಪೃಕ್ರತಿಯ ಮಡಿಲಲ್ಲಿ ಬಿಟ್ಟು ಹೋಗಿರೋ ಅದೆಷ್ಟೋ ರಹಸ್ಯಗಳು ಹಾಗು ಅದರ ಪತನದ ಬಗ್ಗೆ ಕೆ.ಎನ್.ಗಣೇಶಯ್ಯ ಬರೆದ "ಕರಿಸಿರಿಯಾನ" ಓದುತ್ತಿದ್ದೆ. ಅದರಲ್ಲಿ ನಾನು ತಿಳಿದುಕೊಂಡ ಕೆಲ ಮಾಹಿತಿ ಹಾಗು ನನ್ನ ಅನಿಸಿಕೆಗಳು ಬರೀತಿದ್ದೇನೆ.

ನಮ್ಮ ಹಿಂದುಗಳಲ್ಲಿರೋ ಸೊಕ್ಕು ದರ್ಪದಿಂದ ಹಾಗು ಮುಸಲ್ಮಾನರ ಕುತಂತ್ರ, ಉಂಡಮನೆಗೆ ಅವರು ಯಾವತ್ತಿದ್ದರೂ ದ್ರೋಹ ಬಗೀತಾರೆ ಅನ್ನೋ ಕಾರಣದಿಂದ ದಕ್ಷಿಣದ ವಿಜಯನಗರ ಸಾಮ್ರಾಜ್ಯ ಪತನವಾಗಿ ಮುಸಲ್ಮಾನರು ನಮ್ಮ ಮೇಲೆ ವಿಜಯ ಸಾಧಿಸಿದರು ಹಾಗು ಇನ್ನೂ ಕೂಡ ನಮ್ಮ ಮೇಲೆ ನಿಯಂತ್ರಣ ಸಾಧಿಸ್ತಿದಾರೆ ಅನ್ನೋದನ್ನ ಎಷ್ಟು ಜನ ಹಿಂದುಗಳು ಒಪ್ಗೋತೀರಾ?

ನಾವು ಹಿಂದುತ್ವವಾದಿಗಳು, ಹಿಂದೂಗಳು ನಮ್ಮ ಸೊಕ್ಕು ದರ್ಪದಿಂದ ನಾವು ಇನ್ನೂ ಸಂಕಷ್ಟ ಅನುಭವಿಸ್ತಿದ್ದೇವೆ ಅನ್ನೋದನ್ನ ಬಿಟ್ಟು ಮುಸಲ್ಮಾನರ ಕುತಂತ್ರ ಒಂದನ್ನೇ ನಂಬ್ತೇವೆ.

ಇಲ್ಲಿ ಕೇಳಿ, ನಾವು ಹಿಂದುಗಳ ಸೊಕ್ಕು ದರ್ಪ, ನಮ್ಮನ್ಯಾರು ಏನ್ ಮಾಡ್ತಾರೆ ಹಾಗು ಅಸಂಘಟಿತ ಮನೋಭಾವವೇ ನಮಗೆ ಮುಳು ಆಯ್ತು, ಇನ್ನೂ ಆಗ್ತಿದೆ ಅನ್ನೋದನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವೇ ಇಲ್ಲ.

ವಿಜಯನಗರದ ಪತನಕ್ಕೆ ಇವೆಲ್ಲಾ ಹೇಗೆ ಕಾರಣಗಳಾದ್ವು ಅನ್ನೋದನ್ನ ಹೇಳ್ತಿನಿ ಕೇಳಿ!
ವಿಜಯನಗರದ ಅಂತಿಮ(ಪತನ) ಯುದ್ಧ, ರಕ್ಕಸತಂಗಡಿ ಯುದ್ಧ(ಕ್ರಿ.ಶ.1565) ನಿಮಗೆ ನೆನಪಿರಬೇಕಲ್ವ? ಆ ಯುದ್ಧದ ನಂತರವೇ ವಿಜಯನಗರ ಸಾಮ್ರಾಜ್ಯ, ದಕ್ಷಿಣದ ಹಿಂದು ಸಾಮ್ರಾಜ್ಯ ಪತನವಾಗಿ ಮುಸಲ್ಮಾನರ ಕರ್ನಾಟಕ, ಆಂಧ್ರ, ಕೇರಳದಲ್ಲಿ ಪ್ರಭಾವ ಜಾಸ್ತಿ ಆಯ್ತು.

ರಕ್ಕಸತಂಗಡಿ ಕದನದಲ್ಲಿ ಭಾಗವಹಿಸಿದ ವಿಜಯನಗರದ ರಾಜ ರಾಮರಾಯನಿಗೆ ಆಗ 90 ವರ್ಷ, ಅವನಿಗೆ ಯುದ್ಧದಲ್ಲಿ ಭಾಗವಹಿಸುವಾಗ ಅವನಿಗಿದ್ದ ಒಂದು ಸೊಕ್ಕೆಂದರೆ ಅವನು ಯುದ್ಧದಲ್ಲಿ ಯಾವತ್ತೂ ಪಲ್ಲಕ್ಕಿಯಲ್ಲೇ ಕೂತಿರ್ತಿದ್ದ ಹಾಗು ಪಲ್ಲಕ್ಕಿಯಲ್ಲಿ ಕೂತೇ ಯುದ್ಧ ಮಾಡ್ತಿದ್ದ ಅನ್ನೋದು ಇತಿಹಾಸದಿಂದ ತಿಳಿದುಬರೋ ಸಂಗತಿ.

ಯುದ್ಧದಲ್ಲಿ ವಿಜಯನಗರದ ಸೈನಿಕರು ಬಿಜಾಪುರ್ ಸುಲ್ತಾನರ ಸೈನ್ಯದಿಂದ ಅಪಾಯದ ಮುನ್ಸೂಚನೆ ಅರಿತ ಕೂಡಲೇ ರಾಜ ರಾಮರಾಯನಿಗೆ ಪಲ್ಲಕ್ಕಿಯನ್ನು ಬಿಟ್ಟು ಕೆಳಗಿಳಿದು ಯುದ್ಧ ನಡೆಸಲು ಕೋರುತ್ತಾರೆ, ಆದರೆ ರಾಮರಾಯ ಹೇಳ್ತಾನೆ "ಮಕ್ಕಳೆದುರು ನಿಲ್ಲುವಾಗ ಯಾವ ಎಚ್ಚರಿಕೆಯು ಬೇಕಿಲ್ಲ.... ಇದು ಯುದ್ಧವೇ ಅಲ್ಲ" ಅಂತ ಹೇಳಿ ಆತ ಪಲ್ಲಕ್ಕಿಯಲ್ಲೇ ಕೂತ, ಆಗ ನಿಜಾಮನ ಸೈನ್ಯವು ಮದವೇರಿದ ಆನೆಯನ್ನ ರಾಮರಾಯನ ಪಲ್ಲಕ್ಕಿಯ ಕಡೆಗೆ ಓಡಿಸುತ್ತಾರೆ, ಮದವೇರಿದ ನುಗ್ಗಿ ಬರುತ್ತಿರುವ ಆನೆಯನಾನು ಕಂಡು ಪಲ್ಲಕ್ಕಿ ಹೊತ್ತಿದ್ದವರು ಹೆದರಿ ದಿಕ್ಕಾಪಾಲಾಗಿ ಓದಿದಾಗ ರಾಮರಾಯ ಕೆಳಗೆ ಬಿದ್ದ, ಬಿದ್ದ ತಕ್ಷಣ ಎದುರಾಳಿ ಸೈನಿಕರು ರಾಮರಾಯನನ್ನ ಬಂಧಿಸಿ ಅವನ ತಲೆ ಕಡಿದು ಆ ತಲೆಯನ್ನು ಯುದ್ಧಭೂಮಿಯನ್ನು ದೊಡ್ಡ ಭರ್ಚಿಗೆ ಸಿಕ್ಕಿಸಿ ಇಡೀ ರಣಾಂಗಣವನ್ನೇ ಓಡಾಡಿ ಯುದ್ಧ ಗೆದ್ದ ಸಂಭ್ರಮ ಆಚರಿಸುತ್ತಾರೆ.

ನೆನಪಿರಲಿ ಅವರು ರಾಮರಾಯನ ತಲೆಯನ್ನು ಬರೋಬ್ಬರಿ 264 ವರ್ಷಗಳವರೆಗೆ ಅಂದರೆ 1565 ರಿಂದ 1829 ರವರೆಗೆ ಅಹ್ಮದ್'ನಗರ ದಲ್ಲಿ ತಮ್ಮ ಆಸ್ಥಾನದಲ್ಲಿಟ್ಟು ಜಗತ್ತಿಗೆ ಭಾರತದ ಅತೀದೊಡ್ಡ ವಿಜಯನಗರ ಸಾಮ್ರಾಜ್ಯವನ್ನ ಹೇಗೆ ಸೋಲಿಸಿ ವಶಪಡಿಸಿಕೊಂಡ್ವಿ ಅನ್ನೋದನ್ನ ಸಾರಿ ಹೇಳಿದರಂತೆ.

ಈ ತಲೆಯ ಪ್ರದರ್ಶನ ಬಾರಿ ಒಬ್ಬ ನಾಯಕನ ಸೋಲಾಗುವುದಿಲ್ಲ, 250 ವರ್ಷಗಳ ಕಾಲ ಭವ್ಯತೆಯಿಂದ ಮೆರೆದ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದ, ಚರಿತ್ರೆಯಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದಾದಾ ವಿಜಯನಗರದ ಪತನದ ಸಂಕೇತವಾಗಿದೆ. ಭಾರತದ ಚರಿತ್ರೆಯಲ್ಲಿ ಒಂದು ಮಹಾಯುಗದ ಅಂತ್ಯದ ಪ್ರತೀಕವಾಗುತ್ತೆ. ಭಾಷೆ, ಕಲೆ, ಸಂಸ್ಕ್ರಟಿಯಾ ಹೊಸ ಮಜಲುಗಳನ್ನು ಎಂದೆಂದೂ ಹುಟ್ಟು ಹಾಕುವ ಸ್ಪೂರ್ತಿಯಿಂದ ಕಂಡಿದ್ದ ಭಾರತಮಾತೆಯ ರಾಜಕೀಯ ಪರಿಸ್ಥಿತಿ ಅಧೋಗತಿ ಇಲ್ಲಿಂದ ಶುರುವಾಗಿ ಇನ್ನೂ ಮುಂದುವರೆದಿದೆ.... ಇದಲ್ವಾ ನಮ್ಮ ನಿಜವಾದ ಅಹಂಕಾರದ ಸೋಲು?

ಇನ್ನು ಮುಸಲ್ಮಾನರನ್ನು ಯಾವತ್ತೂ ನಂಬಬಾರದು, ಅವರ ಉಂಡ ಮನೆಗೆ ದ್ರೋಹ ಬಗೆಯೋದು ಗ್ಯಾರಂಟಿ ಅಂತ ಹೇಳಿದ್ದೆ, ಕೇಳಿ ವಿಜಯನಗರ ಸಾಮ್ರಾಜ್ಯದಲ್ಲಿ ಮುಸಲ್ಮಾನರನ್ನು ಅಣ್ಣತಮ್ಮಂದಿರ ಹಾಗೆ ಅರಸರು ನಡೆಸಿಕೊಂಡಿದ್ದರು, ಅವರಿಗೋಸ್ಕರ ಮಸೀದಿ, ಮನೆ ಮಠ ಎಲ್ಲ ಮಾಡಿಸಿಕೊಟ್ಟು ಸೈನ್ಯದ ಉನ್ನತ ಜವಾಬ್ದಾರಿಯಾದ ಸೈನ್ಯಾಧಿಪತಿಗಳ ಸ್ಥಾನವನ್ನು ಕೊಟ್ಟಿತ್ತು. ಆದರೆ ಅದೇ ಮುಸಲ್ಮಾನ ಸೈನ್ಯಾಧಿಕಾರಿಗಳು 1565ರಲ್ಲಿ ನಡೆದ ರಕ್ಕಸತಂಗಡಿ ಕದನದ ಯುದ್ಧಭೂಮಿಯಲ್ಲಿ ಎದುರಾಳಿ ಬಿಜಾಪುರ ಸುಲ್ತಾನ ಒಬ್ಬ ಮುಸಲ್ಮಾನ ನಾವು ಇಸ್ಲಾಮ್ ನಂಬುತ್ತೇವೆ, ಇಸ್ಲಾಮಿಗೆ ನಮ್ಮ ನಿಷ್ಟೆ ಅಂತ ವಿಜಯನಗರದ ರಾಮರಾಯನನ್ನು ಬಿಟ್ಟು ಎದುರಾಳಿ ಸುಲ್ತಾನರ ಕಡೆಗೆ ಸೇರಿಕೊಂಡು ಬೆನ್ನಿಗೆ ಚೂರಿ ಹಾಕ್ತಾರೆ.

ಇತಿಹಾಸದುದ್ದಕ್ಕೂ ನಮ್ಮನ್ನು ಕಾಡುತ್ತ ಬಂದ ಈಗಲೂ ಕಾಡುತ್ತಿರುವ ಪಿಶಾಚಿಗಳನ್ನ ಮಾತ್ರ ನಾವು ಹಿಂದುಗಳು ಭಾಯಿ ಭಾಯಿ ಅಂತ ಸೆಕ್ಯೂಲರ್ ಗಾಂಡುಗಳಾಗಿ ಕರೆದು ವರ್ತಿಸ್ತಿರೋದು ಮಾತ್ರ ನಮ್ಮ ದೇಶಕ್ಕೆ, ಧರ್ಮಕ್ಕೆ ಮಾರಕವೇ ಸರಿ.

~ Vinod Hindu Nationalist​